ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಹಳೆಯದಾದಂತಹ ಪದದ ಅರ್ಥ ಮತ್ತು ಉದಾಹರಣೆಗಳು.

ಹಳೆಯದಾದಂತಹ   ಗುಣವಾಚಕ

ಅರ್ಥ : ತುಂಬಾ ಪ್ರಾಚೀನ ಅಥವಾ ತುಂಬಾ ಹಳೆಯ

ಉದಾಹರಣೆ : ವೇದ ಹಿಂದೂ ಧರ್ಮದ ಪ್ರಾಚೀನವಾದ ಗ್ರಂಥ.

ಸಮಾನಾರ್ಥಕ : ಪ್ರಾಚೀನವಾದ, ಪ್ರಾಚೀನವಾದಂತ, ಪ್ರಾಚೀನವಾದಂತಹ, ಹಳೆಯದಾದ, ಹಳೆಯದಾದಂತ


ಇತರ ಭಾಷೆಗಳಿಗೆ ಅನುವಾದ :

सबसे प्राचीन या सबसे पुराना।

वेद हिंदू धर्म के प्राचीनतम ग्रंथ हैं।
प्राचीनतम

Very old.

An ancient mariner.
ancient

ಅರ್ಥ : ಯಾವುದಾದರು ವಸ್ತು ಅಥವಾ ಮಾತು ಅದರ ಮಹತ್ವ ಅಥವಾ ಪ್ರತಿಷ್ಠೆ ಹಳೆಯದಾದ ಕಾರಣ ತುಂಬಾ ಕಡಿಮೆಯಾಗಿದೆ

ಉದಾಹರಣೆ : ನಾವು ಈ ಪುರಾತನವಾದಂತಹ ಸಾಹಿತ್ಯವನ್ನು ಬಿಡಬೇಕು.

ಸಮಾನಾರ್ಥಕ : ಕ್ಷಯಿಸಿ ಹೋದ, ಕ್ಷಯಿಸಿ ಹೋದಂತ, ಕ್ಷಯಿಸಿ ಹೋದಂತಹ, ಜೀರ್ಣವಾದ, ಜೀರ್ಣವಾದಂತ, ಜೀರ್ಣವಾದಂತಹ, ಪುರಾತನವಾದ, ಪುರಾತನವಾದಂತ, ಪುರಾತನವಾದಂತಹ, ಹಳೆಯ, ಹಳೆಯದಾದ, ಹಳೆಯದಾದಂತ


ಇತರ ಭಾಷೆಗಳಿಗೆ ಅನುವಾದ :

कोई चीज या बात जिसका महत्त्व या मान, पुराने पड़ने के कारण बहुत कम हो गया हो।

हमें इन जर्जर साहित्यिक परम्पराओं को छोड़ना होगा।
जर्जर

ಅರ್ಥ : ತುಂಬಾ ದಿನಗಳಿಂದ ಉಪಯೋಗಿಸಿದಂತಹ

ಉದಾಹರಣೆ : ಹಳೆಯದಾದಂತಹ ಎಣ್ಣೆಯನ್ನು ಶರೀರಕ್ಕೆ ಹಚ್ಚುವುದಿಂದ ಹಾನಿಯುಂಟಾಗುತ್ತದೆ.

ಸಮಾನಾರ್ಥಕ : ಹಳೆಯ, ಹಳೆಯದಾದ, ಹಳೆಯದಾದಂತ


ಇತರ ಭಾಷೆಗಳಿಗೆ ಅನುವಾದ :

जिसका पहले उपयोग हो चुका हो या अधिक दिनों का।

बासी तेल शरीर को नुक़सान पहुँचाता है।
बसिया, बासी

(used of decomposing oils or fats) having a rank smell or taste usually due to a chemical change or decomposition.

Rancid butter.
Rancid bacon.
rancid